ಕಾರುಗಳ ಬೆಲೆ ಏರಿಕೆ ಮಾಡಿದ ವೋಲ್ವೋ | ವಿವರಣೆ ಹಾಗೂ ಇನ್ನಿತರ ವಿವರಗಳು

2021-05-06 13,771

ವೋಲ್ವೋ ಕಂಪನಿಯು ಇತ್ತೀಚೆಗೆ ಬಿಡುಗಡೆಯಾದ ಎಸ್ 60 ಸೆಡಾನ್ ಕಾರನ್ನು ಹೊರತುಪಡಿಸಿ ಇತರ ಎಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಮಾದರಿಗಳ ಆಧಾರದ ಮೇಲೆ ಬೆಲೆಯನ್ನು ರೂ.2 ಲಕ್ಷಗಳವರೆಗೆ ಏರಿಕೆ ಮಾಡಲಾಗಿದೆ.

ವೋಲ್ವೋ ಕಂಪನಿಯು 2018ರ ನಂತರ ಭಾರತದಲ್ಲಿ ಇದೇ ಮೊದಲ ಬಾರಿ ಬೆಲೆ ಏರಿಕೆ ಮಾಡುತ್ತಿದೆ. ಹೊಸ ಬೆಲೆಗಳು ಮೇ 3ರಿಂದ ಜಾರಿಗೆ ಬರಲಿವೆ. ಬೆಲೆ ಏರಿಕೆಯ ನಂತರ ಎಕ್ಸ್‌ಸಿ 40 ಕಾರಿನ ಬೆಲೆ ರೂ.41,25,000ಗಳಾದರೆ, ಎಕ್ಸ್‌ಸಿ 90 ರೀಚಾರ್ಜ್ ಪ್ಲಗ್-ಇನ್ ಹೈಬ್ರಿಡ್ ಮಾದರಿಯ ಬೆಲೆ ರೂ.96,65,000 ಲಕ್ಷಗಳಾಗಲಿದೆ.

ವೋಲ್ವೋ ಕಂಪನಿಯ ಬೆಲೆ ಏರಿಕೆ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires